T20 ವಿಶ್ವಕಪ್ ನಲ್ಲಿ ಟೀಂ‌ಇಂಡಿಯಾವನ್ನು ನಡುಗಿಸಿದ ಪಾಕಿಸ್ತಾನದ ಸ್ಟಾರ್ ಬೌಲರ್ ಪಂದ್ಯದಿಂದ ಔಟ್ | *Cricket

2022-08-13 39

#IndiavsPakistan #ShaheenAfridi #BabarAzam #AsiaCup2022 #PakistanFastBowler #ShaheenAfridiinjury

Shaheen Shah Afridi unfit to play Asia Cup 2022 clash vs India? Pakistan captain Babar Azam gives BIG update on his injury
ಶಾಹಿನ್ ಅಫ್ರಿದಿ ಸಂಪೂರ್ಣ ಫಿಟ್ ಆಗಿಲ್ಲ ಎಂಬುದು ತಿಳಿದುಬಂದಿದ್ದು ಗಾಯದ ತೀವ್ರತೆ ಏಷ್ಯಾಕಪ್‌ವರೆಗೂ ಮುಂದುವರೆದು ಚೇತರಿಸಿಕೊಳ್ಳದಿದ್ದರೆ ಅಫ್ರಿದಿ ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗುತ್ತಿದೆ.